ರಾಜಕೀಯ ಒಕ್ಕೂಟ ಒಂದು ರೀತಿಯ ರಾಜ್ಯ, ಇದರಲ್ಲಿ ಹಲವು ಚಿಕ್ಕ ರಾಜ್ಯಗಳು ಸೇರಿರುತ್ತವೆ. ವೈಯಕ್ತಿಕ ಒಕ್ಕೂಟಗಿಂತ ಭಿನ್ನವಾಗಿ, ಪ್ರತೆಕ ರಾಜ್ಯಗಳು ಒಂದು ಸಾಮಾನ್ಯ ಸರ್ಕಾರದ ಅಂಶವಗಿರುತ್ತದ್ದೆ ಹಾಗು, ಈ ಒಕ್ಕೂಟಕ್ಕೆ ಅಂತರರಾಷ್ಟ್ರೀಯವಾಗಿ ಏಕೈಕ ರಾಜಕೀಯ ಅಸ್ತಿತ್ವದ ಮಾನ್ಯತೆ ಇರುತ್ತದ್ದೆ . ರಾಜಕೀಯ ಒಕ್ಕೂಟ ಇದಕ್ಕೆ ಬಿನ್ನ ಹೆಸರು ಶಾಸನ ಒಕ್ಕೂಟ ಅಥವಾ ರಾಜ್ಯ ಒಕ್ಕೂಟ. ಒಂದು ಒಕ್ಕೂಟವನ್ನು ಹಳುವರು ರೀತಿಯಿಂದ ತರಬಹುದು, ಇದ್ದನ್ನು ಈ ರೀತಿ ವಿಭಾಗಿಸಬಹುದು: ಒಕ್ಕೂಟವನ್ನು ಸಂಯೋಜಿಸುವುದು ಬಲಪ್ರಯೋಗದ ಮೂಲಕ ಸ್ವಾಧೀನ ಸಂಯೋಜಿಸುವುದು ಸಂಯುಕ್ತ (ಅಥವಾ ಸಹ-ಸಂಯುಕ್ತ) ಒಕ್ಕೂಟ ಒಕ್ಕೂಟರಚನೆಯ ಬಲಪ್ರಯೋಗದ ಮೂಲಕ ಸ್ವಾಧೀನ ಮಿಶ್ರಿತ ಒಕ್ಕೂಟಗಳು. == ಸಂಯೋಜಿಸಿದ ಒಕ್ಕೂಟ == ಸಂಯೋಜಿಸಿದ ಒಕ್ಕೂಟದಲ್ಲಿ ಹಳೆಯ ರಾಜ್ಯಗಳನ್ನು ಪೂರ್ಣವಾಗಿ ಹೊಸ ರಾಜ್ಯದಲ್ಲಿ ಸೇರ್ಪಡೆ ಮಾಡಲಾಗುತ್ತದ್ದೆ (ಆದರೆ ಕೆಲವು ಲಕ್ಷಣಗಳನ್ನು ಉಳಿಸಿಕೊಳ್ಳಬಹುದು; ಕೆಳಗೆ ನೋಡಿ "ಆಸಕ್ತಿಗಳು ಸಂರಕ್ಷಣೆ "). === ಸಂಯೋಜಿಸಿದ ಒಕ್ಕೂಟದ ಉದಾಹರಣೆಗಳು === ಯುನೈಟೆಡ್ ಕಿಂಗ್‌ಡಮ್‌ - ‌ಗ್ರೇಟ್ ಬ್ರಿಟನ್ನಿನ ಯುನೈಟೆಡ್ ಕಿಂಗ್‌ಡಮ್ (ಒಕ್ಕೂಟದ ಒಪ್ಪಂದ ೧೭೦೭), ಹಾಗು ಯುನೈಟೆಡ್ ಕಿಂಗ್‌ಡಮ್‌, ಗ್ರೇಟ್ ಬ್ರಿಟನ್ ಹಾಗು ಐರ್ಲೆಂಡ್‌‌ (೧೮೦೧) ದಕ್ಷಿಣ ಆಫ್ರಿಕಾ (೧೯೧೦) ಸ್ಪೇನ್‌ (ಪ್ರಕ್ರಿಯೆ ೧೦೩೭ ರಿಂದ ೧೪೭೯ರ ವರಗೆ) ಯೆಮೆನ್‌ (೧೯೯೦) === ಆಸಕ್ತಿಗಳು ಸಂರಕ್ಷಣೆ === ಆದಾಗ್ಯೂ ಹೊಸ ಸಂಯೋಜಿಸಿದ ಒಕ್ಕೂಟ ಹಳೆಯ ರಾಜ್ಯಗಳ ಕೆಲ ಕಾಯ್ದೆ ಕಾನೂನು ಗಳನ್ನೂ ಹಾಗೆಯೇ ಉಳಿಸಿಕೊಳ್ಳಬಹುದು, ಯುನೈಟೆಡ್ ಕಿಂಗ್‌ಡಮ್‌ ಹಾಗಿರುವ ಹಾಗೆ. ಉದಾಹರಣೆಗೆ: ಬ್ರಿಟ್ಟನಿಯಾ ಬಲಪ್ರಯೋಗದ ಮೂಲಕ ಫ್ರಾನ್ಸ್‌ ಸ್ವಾಧೀನಗೊಲಿಸಿಕೊಂಡಾಗ ೧೫೩೨, ಬ್ರಿಟ್ಟನಿ ಕಾಯ್ದೆ ಕಾನೂನಿನ ಪಾಲನೆ ಮುಂದುವರೆಯುವುದಾಗಿ ಭರವಸೆ ನೀಡಲಾಗಿತು (ಈ ಭರವಸೆ ೧೭೮೯ ಫ್ರೆಂಚ್‌ ಕ್ರಾಂತಿಯಾ ವೇಳೆ ರದ್ದುಮಾಡಲಾಯಿತು). ೧೭೦೭ ರಲ್ಲಿ ಗ್ರೇಟ್ ಬ್ರಿಟನ್ನಿನ ಯುನೈಟೆಡ್ ಕಿಂಗ್‌ಡಮ್‌ ಸ್ತಾಪಿಸಲು ಮಾಡಿದ ಒಕ್ಕೂಟದ ಒಪ್ಪಂದ, ಇದರಲ್ಲಿ ಕೊಟ್ಟ ಭರವಸೆ ಪ್ರಕಾರ ಸ್ಕಾಟ್ಲ್ಯಾಂಡ್ಇನ ನಾಗರೀಕ ಕಾಯ್ದೆ ಹಾಗು ನ್ಯಾಯಾಲಯಗಳನ್ನೂ ಮುಂದುವರೆಸುವುದಾಗಿ ಹೇಳಲಾಗಿತು (ಇಂದಿಗೂ ಮುಂದುವರೆಯುತಿರುವ ಭರವಸೆ). ೧೮೦೧ ರಲ್ಲಿ ಗ್ರೇಟ್ ಬ್ರಿಟನ್ನಿನ ಯುನೈಟೆಡ್ ಕಿಂಗ್‌ಡಮ್‌ ಸ್ತಾಪಿಸಲು ಮಾಡಿದ ಒಕ್ಕೂಟದ ಒಪ್ಪಂದ, ಐರ್ಲೆಂಡ್‌‌ಗೆ ನಾಗರೀಕ ಕಾಯ್ದೆ ಹಾಗು ನ್ಯಾಯಾಲಯಗಳನ್ನೂ ಮುಂದುವರೆಸುವುದಾಗಿ ಯಾವುದೇರೀತಿಯ ಭರವಸೆ ನೀಡಲಾಗಲಿಲ್ಲ, ಆದರು ಇದು ರೂಢಿಯ ಆಚರಣೆಯಾಗಿ ಮುಂದುವರೆದಿದೆ. ಟ್ಯರೋಲ್ ಅದರ ಫ್ರಇಸ್ಚುತ್ಜ್ ಪಡೆಗಳನ್ನು ಟ್ಯರೋಲ್ ಹೊರಕ್ಕೆ ಅವರ ಒಪ್ಪಿಗೆ ಇಲ್ಲದೆ ಯುಧಮಾಡಲು ಕಲಿಸಲಾಗುವುದಿಲ್ಲ ಎಂದು ಬರವಸೆ ನೀಡಲಾಗಿತು (ಈ ಭರವಸೆಯನ್ನು ಆಸ್ತ್ರಿಯನ್ ರೆಪುಬ್ಲಿಕ್ ರದ್ದುಮಾಡಿತು). == ಸಂಯೋಜಿಸಿದ ಬಲಪ್ರಯೋಗದ ಮೂಲಕ ಸ್ವಾಧೀನ == ಸಂಯೋಜಿಸಿದ ಬಲಪ್ರಯೋಗದ ಮೂಲಕ ಸ್ವಾಧೀನದಲ್ಲಿ, ರಾಜ್ಯ ಅಥವಾ ರಾಜ್ಯಗಳು, ಇನ್ನೊಂದು ಅಸ್ತಿತ್ವದಲ್ಲಿರುವ ರಾಜ್ಯದೊಡನೆ ಒಂದುಗೂಡಿಸಿ ಹಾಗು ವಿಸರ್ಜಿಸಲಾಗುತ್ತದ್ದೆ, ಇದರ ಶಾಸನಬದ್ಧವಾದ ಅಸ್ತಿತ್ವವನ್ನು ಮುಂದುವರೆಸಲಾಗುತ್ತದ್ದೆ. ಬಲಪ್ರಯೋಗದ ಮೂಲಕ ಸ್ವಾಧೀನ ಸ್ವಯಂಪ್ರೇರಿತವಾಗಿರಬಹುದು (ಉದಾಹರಣೆಗೆ ಮೊಂಟೆನೆಗ್ರೋ, ಸೆರ್ಬಿಯದೊಂದಿಗೆ ಒಕ್ಕೂಟ ೧೯೧೮) ಅಥವಾ, ಸಾಮಾನ್ಯವಾಗಿ ವಶಪಡಿಸಿಕೊಳ್ಳುವುದರ ಮೂಲಕ. ==== ಉದಾಹರಣೆಗಳು ಸಂಯೋಜಿಸುವುದು ಬಲಪ್ರಯೋಗದ ಮೂಲಕ ಸ್ವಾಧೀನ ==== ಇಂಗ್ಲೆಂಡ್ ಔಪಚಾರಿಕವಾಗಿ ವೇಲ್ಸನ್ನು, ಎರಡು ವೇಲ್ಸ್ ಆಕ್ಟ್ ಕಾಯ್ದೆ ೧೫೩೫ ಹಾಗು ೧೫೪೨ ದಿಂದ ಸ್ವಾಧೀನಪಡಿಸಿಕೊಂಡಿತು ಪ್ರುಸ್ಸಿಯ (೧೮೬೬) ಇಟಲಿಯನ್ ಏಕೀಕರಣ (೧೮೬೦–೧೮೬೧) ಸೆರ್ಬಿಯ (ಮೊಂಟೆನೆಗ್ರೋದೊಂದಿಗೆ) (೧೯೧೮) == ಸಂಯುಕ್ತ ಅಥವಾ ಮಹಾ ಒಕ್ಕೂಟ == ಸಂಯುಕ್ತ ಅಥವಾ ಮಹಾ ಒಕ್ಕೂಟದಲ್ಲಿ, ರಾಜ್ಯಗಳು ಅಸ್ತಿತ್ವದ ಮುಂದುವರೆಸುತ್ತವೆ ಆದರೆ ತಮ್ಮನು ತಾವೇ ಹೊಸ ಸಂಯುಕ್ತ ಅಧಿಕಾರಕ್ಕೆ ಒಳಪಡಿಸಿಕೊಳ್ಳುತ್ತಾವೆ. ಕೇವಲ ಸಂಯುಕ್ತ ರಾಜ್ಯ ಮಾತ್ರ ರಾಜ್ಯ ಅಂತರರಾಷ್ಟ್ರೀಯ ಕಾನೂನಿನಲ್ಲಿ ರಾಜ್ಯವಾಗಿ ಉಳಿಯುತ್ತದ್ದೆ, ಆದರೆ ದೇಶೀಯ ಕಾನೂನಿನಲ್ಲಿ ಸಂಯುಕ್ತ ರಾಜ್ಯಗಳು ಅಸ್ತಿತ್ವವನ್ನು ಉಳಿಸಿಕೊಳುತ್ತದ್ದೆ. === ಸಂಯುಕ್ತ ಅಥವಾ ಮಹಾ ಒಕ್ಕೂಟದ ಉದಾಹರಣೆಗಳು === ಆಸ್ಟ್ರೇಲಿಯಾ[47] ಕ್ಯಾಮೆರೂನ್ (೧೯೬೧–೧೯೭೦) | ಕೆನಡಾ || 33 ಜರ್ಮನ್ ಸಾಮ್ರಾಜ್ಯ (೧೮೭೧–೧೯೧೯) | ಭಾರತ || 150 ಸೆರ್ಬಿಯ ಹಾಗು ಮೊಂಟೆನೆಗ್ರೋ (೨೦೦೩–೨೦೦೬) ಸ್ವಿಟ್ಜರ್ಲ್ಯಾಂಡ್ಸ್ವಿಟ್ಜರ್ಲ್ಯಾಂಡ್ (ಮಹಾ ಒಕ್ಕೂಟ ೧೨೯೧ ರಿಂದ) ತಾನ್‌ಜೇನಿಯಾ (೧೯೬೪) ಯುನೈಟೆಡ್ ಅರಬ್ ಎಮಿರೇಟ್ಸ್ (೧೯೭೧) ಯೂನಿಯನ್‌ ಆಫ್ ಸೋವಿಯತ್ ಸೋಷಿಯಲಿಸ್ಟ್ ರಿಪಬ್ಲಿಕ್‌ (೧೯೨೨—೧೯೯೧) ೧೭೮೧ ರಿಂದ ಅಮೆರಿಕ ಸಂಯುಕ್ತ ಸಂಸ್ಥಾನ (ಮಹಾ ಒಕ್ಕೂಟ ರಾಷ್ಟ್ರಗಳ ಒಕ್ಕೂಟದ ಅಧಿನಿಯಮಗಳು, ಇದನ್ನು ಅನುಸರಿಸಿ, ಹಾಗು ೧೭೮೮ರಲ್ಲಿ ಸಂಯುಕ್ತ ಸಂಸ್ಥಾನದ ಸಂವಿಧಾನದಲ್ಲಿ ಸಂಯುಕ್ತ ಒಕ್ಕೂಟವಾಯಿತು) == ಸಂಯುಕ್ತ ಅಥವಾ ಸಹ-ಸಂಯುಕ್ತ ಬಲಪ್ರಯೋಗದ ಮೂಲಕ ಸ್ವಾಧೀನ == ಒಂದು ರಾಜ್ಯ, ಇನ್ನೊಂದು ರಾಜ್ಯದ ಸಂಯುಕ್ತ ಅಂಶವಾಗಿ, ಈ ಇನ್ನೊಂದು ರಾಜ್ಯ ಶಾಸನಬದ್ಧವಾಗಿ ಅಸ್ತಿತ್ವವನ್ನು ಮುಂದುವರೆಸಿದ್ದಲ್ಲಿ, ಮೊದಲನೇ ರಾಜ್ಯ ಸಂಯುಕ್ತ ಬಲಪ್ರಯೋಗದ ಮೂಲಕ ಸ್ವಾಧೀನವಗುತ್ತದ್ದೆ. === ಸಂಯುಕ್ತ ಬಲಪ್ರಯೋಗದ ಮೂಲಕ ಸ್ವಾಧೀನದ ಉದಾಹರಣೆಗಳು === ಬ್ರಿಟಿಷ್‌‌ ಕೊಲಂಬಿಯಾ ಕೆನಡಾ ದೊಂದಿಗೆ (೧೮೭೧) ಏರಿತ್ರೆಅ ಇಥಿಯೋಪಿಯದೊಂದಿಗೆ (೧೯೫೧ ರಿಂದ ೧೯೬೨ರವರಗೆ) ಜಿನಿವಾ ಸ್ವಿಟ್ಜರ್ಲ್ಯಾಂಡ್ ದೊಂದಿಗೆ(೧೮೧೫) ನ್ಯೂಫೌಂಡ್ಲ್ಯಾಂಡ್ ಹಾಗು ಲಬ್ರಡೋರ್ ಕೆನಡಾ ದೊಂದಿಗೆ (೧೯೪೯) ಟೆಕ್ಸಾಸ್, ಅಮೆರಿಕ ಸಂಯುಕ್ತ ಸಂಸ್ಥಾನದೊಂದಿಗೆ (ಹವಾಯಿ ಅಮೆರಿಕ ಸಂಯುಕ್ತ ಸಂಸ್ಥಾನದೊಂದಿಗೆ ಒಂದು ಉದಾಹರಣೆ ಎಂದು ವಾದಿಸಬಹುದು, ಆದರೆ ಹವಾಯಿ ಮೊದಲು ರಾಜ್ಯತ್ವಇಲ್ಲದೆ ಸ್ವಾಧೀನವಗಿತ್ತು.) == ಮಿಶ್ರಿತ ಒಕ್ಕೂಟಗಳು == ಇಟಲಿಯಾ ಏಕೀಕರಣ ಒಕ್ಕೂಟಗಳ ಮಿಶ್ರವಿತ್ತು. ಈ ರಾಜ್ಯ ಸರ್ಡಿನಿಯಾ ರಾಜ್ಯದ ಸುತ್ತಲು ಸಂಘಟಿಸಲ್ಪಟ್ಟಿತು. ಹಲವು ರಾಜ್ಯಗಳು ಸ್ವಯಂಪ್ರೇರಣೆಯಿಂದ ಸರ್ಡಿನಿಯಾದೊಂದಿಗೆ ಸಂಯುಕ್ತವಾಗಿ ಇಟಲಿ ರಾಜ್ಯವನ್ನು ಸ್ತಾಪಿಸಿದವು. ಮಿಕ್ಕ, ಎರಡು ಸಿಸಿಲಿಗಳ ರಾಜ್ಯ ಹಾಗು ಪೋಪ್ ನ ರಾಜ್ಯಗಳನ್ನೂ, ವಶಪಡಿಸಿ ಹಾಗು ಸ್ವಾಧೀನಮಾಡಲಾಯಿತು. ಜರ್ಮನಿಯಾ ಏಕೀಕರಣ ಅಂತಿಮವಾಗಿ ಒಂದು ಮಹಾ ಒಕ್ಕೂಟವಾಯಿತು, ಆದರೆ ಇದರ ಶುರುವಾದವಾಗಿದು, ಹಲವು ಚಿಕ್ಕ ಚಿಕ್ಕ ರಾಜ್ಯಗಳನ್ನು ಬಲಪ್ರಯೋಗದ ಮೂಲಕ ಸ್ವಾಧೀನ ಪಡೆಸಿಕೊಳಲು ೧೮೬೬ ರಲ್ಲಿ ಪ್ರುಸ್ಸಿಯ ಮಾಡಿದ ಮನಃಪೂರ್ವಕವಾದ ಯತ್ನದಿಂದ. == ಐತಿಹಾಸಿಕ ಒಕ್ಕೂಟಗಳು == ಬಲಗೆರಿಯನ್ ಏಕೀಕರಣ ೧೮೮೫, ೧೩೯೬ ಒತ್ತೊಮನ್ ವಶಪಡೆಸಿಕೊಂಡ ನಂತರ . ಚೀನಾದೇಶದ ಪುನರೇಕೀಕರಣ (೧೯೨೮) ಗೆರ್ಮನ್ ಪುನರೇಕೀಕರಣ ಜರ್ಮನ್‌ ಏಕೀಕರಣ ಅನ್ಸ್ಚ್ಳುಸ್ಸ್ (೧೯೩೮ ಣಜಿ ಪುನರೇಕೀಕರಣ) ಇಟಲಿಯನ್ ಏಕೀಕರಣ ೧೮೧೫-೭೧. ಪೋಲಿಷ್ ಪುನರೇಕೀಕರಣ ೧೯೧೮-೨೨. ವಿಯೆಟ್ನಾಂ ವಿಯಾಟ್ನಾಂ ಯುದ್ಧದ ಕೊನೆಯಲ್ಲಿ ೧೯೭೬. ಯೆಮೆನಿತೆ ಪುನರೇಕೀಕರಣ ೧೯೯೦. ಡೆನ್ಮಾರ್ಕ್ ಹಾಗು ದಕ್ಷಿಣ ಜುಟ್ಲ್ಯಾಂಡ್ ೧೯೨೦. == ಏಕೀಕರಣ ಚಳುವಳಿಗಳು == ಹಲವು ಸಮಯಗಳಲ್ಲಿ ರಾಷ್ಟ್ರೀಯತಾವಾದಿಗಳ ಹಾಗು ಜನಾಂಗ/ಭಾಷವಾದಿಗಳ ಚಳುವಳಿಗಳು, ಪುನಃಸ್ಥಾಪನೆ ಅಥವಾ ಏಕೀಕರಣದ ವಿಚಾರವನ್ನು ಹಲವು ಜಾಗಗಳಲ್ಲಿ ಪ್ರೋತ್ಸಾಹಿಸಿದರು. === ಅಂತರರಾಷ್ಟ್ರೀಯ ಹಾಗು ಭೂಖಂಡದ ಒಕ್ಕೂಟಗಳು === 20ನೇ ಶತಮಾನದ ಕೊನೆಯಲ್ಲಿ, ಪ್ರಾದೇಶಿಕ ಚಳುವಳಿಗಳು ಅಲ್ಲದೆ, ಅಂತರರಾಷ್ಟ್ರೀಯ ಸಂಘಟನೆಗಳು ಪ್ರಾರಂಭವಾದವು. ಪ್ರಸ್ತುತ ಅಂತರರಾಷ್ಟ್ರೀಯ ಒಕ್ಕೂಟಗಳು: ಆಫ್ರಿಕಾದ ಒಕ್ಕೂಟ (ಎ ಯು) ಯುರೋಪೆಯನ್ ಒಕ್ಕೂಟ (ಇ ಯು) ದಕ್ಷಿಣ ಅಮೆರಿಕ ದೇಶಗಳ ಒಕ್ಕೂಟ (ಯು ಏನ್ ಎ ಎಸ ಯು ಅರ) ಉದ್ದೇಶಿತ ಅಂತರರಾಷ್ಟ್ರೀಯ ಒಕ್ಕೂಟಗಳು: ಅರಬ್ ಒಕ್ಕೂಟ, ಅರಬ್ ಲೀಗ್‌ನಿಂದ ಏಷ್ಯಾನ್ ಒಕ್ಕೂಟ, ಏಷ್ಯಾ ಸಹಕಾರ ಸಂವಾದದಿಂದ ಸೆಂಟ್ರಲ್ ಏಶಿಯನ್ ಯೂನಿಯನ್ ಕಾಮ್ಮುನಿಟಿ ಆಫ್ ಲ್ಯಾಟಿನ್ ಅಮೆರಿಕನ್ ಹಾಗು ಕಾರಿಬ್ಬೆಯನ್ ರಾಜ್ಯಗಳು, ರೀಓ ಗ್ರೂಪ್ನಿಂದ ಹಾಗು ಕಾರಿಕೊಂ ಉತ್ತರ ಅಮೆರಿಕನ್ ಒಕ್ಕೂಟ, ಉತ್ತರ ಅಮೆರಿಕನ್ ಮುಕ್ತ ವಾಣಿಜ್ಯ ಒಪ್ಪಂದ ಪಸಿಫಿಕ್ ಒಕ್ಕೂಟ, ಪಸಿಫಿಕ್ ಇಸ್ಲಾನ್ದ್ಸ್ ಫಾರುಂನಿಂದ ಅಂತರರಾಷ್ಟ್ರೀಯ ಒಕ್ಕೂಟಗಳಾಗಿ ವಿಕಸಿಸುವ ಯೋಜನೆ ಇರುವ ಸಂಘಟನೆಗಳು : ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ಎ ಸಿ ಇ ಎ ಏನ್) ಕಾರಿಬ್ಬೆಯನ್ ಕಾಮ್ಮುನಿಟಿ (ಕಾರಿಕೊಂ) ಮಧ್ಯ ಅಮೆರಿಕನ್ ಅನುಕಲನ ಮಂಡಲ (ಸಿ ಐ ಸಿ ಎ) ಗಲ್ಫ್ಇನ ಅರಬ್ ರಾಜ್ಯಗಳ ಸಹಕಾರ ಸಭೆ (ಸಿ ಸಿ ಎ ಎಸ ಜಿ) ಯುರೇಷಿಯಾ ಆರ್ಥಿಕ ಸಮುದಾಯ (ಯುರಅಸಎಕ) ಈಶಾನ್ಯ ಕೆರೆಬಿಯನ್ ರಾಜ್ಯಗಳ ಸಂಘ (ಓ ಇ ಸಿ ಎಸ) ಪ್ರಾದೇಶಿಕ ಸಹಕಾರ ಸದಸ್ಯ ರಾಜ್ಯಗಳಿಗಾಗಿ ದಕ್ಷಿಣ ಏಷ್ಯಾ ಸಂಸ್ಥೆ (ಸಾರ್ಕ್) ಒಕ್ಕೂಟ ರಾಜ್ಯ = == = == ಉಲ್ಲೇಖಗಳು == == ಇವನ್ನೂ ನೋಡಿ == ಒಕ್ಕೂಟ () ಸಂಯುಕ್ತ ಒಕ್ಕೂಟ ಒಕ್ಕೂಟ